My name is R Suresh. I come from a Middle Class, Joint Family. I have completed my ಎಂ.ಎ. and currently work in the Private Sector as a ಮಾರ್ಕೆಟಿಂಗ್ ವೃತ್ತಿಪರ.
hi hello .tqs for visiting my profile..even im not eligible to create id like these..ಕನ್ನಡದಲ್ಲೇ ಹೇಳ್ತೀನಿ...ಬದುಕಿನ ಹಡಗಿಂದ ಎಲ್ಲರನ್ನೂ ಕಳೆದುಕೊಂಡು ದಾರಿ ತೋಚದೆ ತಿರುಗುತ್ತಿರುವ ಹಡಗು.. ದುಡಿಯೋದು ಸತ್ಯ ಅಂದ್ಮೇಲೆ ಮಾಡ್ತಿರೋದು ಗಂಜಿಗೆ ಆಗುವಷ್ಟು
ಕೂಲಿ ಕೆಲ್ಸ ಅಂತ ಹೇಳೋಕ್ ನಾಚಿಕೆ ಏನಿಲ್ಲ..
ನಾನಿಲ್ಲಿ ಅರ್ಹತೆ ಮೀರಿ ಸಂಬಂಧ ಕೆಳೋಕ್ ಬಂದಿಲ್ಲ..
just i want a pure soul more than rich ...aste.
ಆಸ್ತಿ ಅಥವಾ ಮನೆ ಕೇಳ್ಬೇಡಿ ಒಬ್ಬ ಅಲೆಮಾರಿ..